» »Unlabelled » Ninna Manevaregu Jotheyali(Ravana)

By: Ganesh Posted date: 15:30 Comments: 0
ಹಾಯ್ ನನ್ನ್ ಹೆಸರು ವಿನೋದ್ ನಿನ್ನ್ ಹೆಸರೇನು??
ಓ ದಿವ್ಯಾನ !
ಚೆನ್ನಾಗಿದೆ ...
ಹಾ ಕಾಫೀ ನಾ ? ಕ್ಯಾಂಟೀನ್ ಗಾ ? ಆಮೇಲೆ ಬರ್ತೀನಿ ಸರಿನಾ?
ನಿಮ್ಮನೆ ಎಲ್ಲಿ??

ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ,
ನನ್ನ ಕೊನೇವರೆಗೂ ಮನದಲಿ ನಾನು ಇರಬಹುದೇ,
ವಿಶೇಷವಾಗಿದೆ ಈ ಬಡಪಾಯಿಯ ಕುಷಿಯಾ ಈ ಮಿಡಿತ
ನಿನ್ನ ನೋಡುತ ನಾ ಮೂಕ ವಿಸ್ಮಿತ,
ಮೋಹ ಗೊಳ್ಳುತ ನಾ ಮೂಕ ವಿಸ್ಮಿತ..

ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ,
ನನ್ನ ಕೊನೇವರೆಗೂ ಮನದಲಿ ನಾನು ಇರಬಹುದೇ ...

ಭಾವ ಬುದ್ದಿ ಹಂಚುವಾಗ ಜೀವವೇ ಹೂವು,
ನೀನು ಬಂದು ಹೋದಲೆಲ್ಲ ಪ್ರೀತೆಯ ಕಾವು,
ಕಾಡುವಂಥ ಈ ಮೋಹ ದಾಹಗಳ ಹೇಳಲೇ ಬೇಕೇ.?
ಕೂಡಿ ಬಂದ ಈ ವಿವಿದ ವೇದನೆಯ ತಾಳಲೇ ಬೇಕೇ,?
ಮಾತನಾಡುತ ನಾನು ಮೂಕ ವಿಸ್ಮಿತ..

ನಿನ್ನ ಮನೆವರೆಗೂ ...!!!!

ಏಕೋ ಏನೋ ನಿಲ್ಲುತೆನೇ ಕನ್ನಡಿಯ ಮುಂದೆ,
ಆದರೂನೂ ಅಲ್ಲಿ ಕೂಡ ನಿನ್ನನೇ ಕಂಡು,
ನೂರು ಬಾರಿ ಬರೆದು ಹರಿದಿರುವ ಕಾಗದ ನಾನು,
ಒಮ್ಮೆ ಬಂದು ಈ ತೆರೆದ ಹೃದಯವನು ಓದುವೆ ಏನು..?
ಪ್ರೀತಿ ಮಾಡುತ ನಾನು ಮೂಕ ವಿಸ್ಮಿತ...

ನಿನ್ನ ಮನೇವರೆಗೂ...!!!
TAGS
«
Next
Newer Post
»
Previous
Older Post

No comments:

Leave a Reply

Popular

Comments