ಶ್ರೀ ಆಂಜನೆಯಮ್ ಪ್ರಸನ್ನಂಜನೆಯಮ್
ಶ್ರೀ ರಾಮ ಧೂಥಂ ಮಹಾಕಾಯ ವೀರಮ್
ಪ್ರಳಯವೇ ನಡೆಯಲಿ । ಆಂಜನೇಯ
ಅಸುರರ ಎದುರಿಸು । ಆಂಜನೇಯ
ಗಗನವೇ ಜರುಗಲಿ । ಆಂಜನೇಯ
ಗಡ ಗಡ ನಡುಗಿಸು । ಆಂಜನೇಯ
ಧರ್ಮ ಉಳಿಸೋ ಸತ್ಯ ಮೆರೆಸೋ ಅಜ್ಜದೆ ಬಾರೋ
ಜೈ ಜೈ ಜೈ ಭಜರಂಗಿ ........
ಓ ಓ .. ಭುಜ ಬಲವಾ ತೋರಿ ನಿಂತೋನೆ
ಭವ ಭಯವ ನೀಗು ಬಾ
ಓ ಓ .. ನರ ನರವು ರಾಮ ಎಂದೊನೆ
ನಿಜ ಗುಣವ ತೋರು ಬಾ
ನಿನದೇನೆ ಶಕುತಿ ತಿಳಿದಿಲ್ಲ ನಿನಗೆ ದಾನವಾಗಿ ಜಿಗಿದೆ ಕಡಲಾಚೆಗೆ
ತಲೆಮಾರುಗಳ ತಲೆ ಹೋಗುತ್ತಿದೆ ರಣ ರಾವಣರ ಮದ ಮೀರುತ್ತಿದೆ
ಜಯ ಮಾರುತಿ ನೀನೆ ಗತಿ ಬಾ ಬಾರೋ ಬಾರೋ ಸಾರಥಿ
ಜೈ ಜೈ ಜೈ ಭಜರಂಗಿ । ಭಜರಂಗಿ ಭಜರಂಗಿ
ಜೈ ಜೈ ಜೈ ಭಜರಂಗಿ । ಭಜರಂಗಿ ಭಜರಂಗಿ
ಜೈ ಜೈ ಜೈ ಭಜರಂಗಿ । ಭಜರಂಗಿ ಭಜರಂಗಿ
ಜೈ ಜೈ ಜೈ ಭಜರಂಗಿ । ಭಜರಂಗಿ ಭಜರಂಗಿ
ಓ ಓ ಅಣು ಅಣುವು ನಿನ್ನ ಓಂಕಾರ
ಭವ ನಸುತ ನೋಡು ಬಾ
-------------------------------------
ಓ ಓ ಕಣ ಕಣವು ನಿನ್ನ ಓಂಕಾರ
ಪಾಪ ಸಂಹಾರ ಮಾಡು ಬಾ
ರಘುರಾಮ ನೆನೆಯೋ ಅಭಿಮಾನ ಶಿಖರ
ಋಣಿಯಾಗಿ ಇರುವೆ ಜನುಮಾಂತರ
ಕೆಡುಕು ಎನುವಾ ಲಂಕಾದಹನ ಮಾಡೋ ಗುರುವೇ ತೋರೋ ಕರುಣಾ
ಸುರವಾನರ ಕಡು ಕೋಪರ ಪರ ಶೌರ್ಯ ನಾಶಕೇಸರ
ಜೈ ಜೈ ಜೈ ಭಜರಂಗಿ ........
ಶ್ರೀ ಆಂಜನೆಯಮ್ ಪ್ರಸಂನಂಜನೆಯಂ
ಶ್ರೀ ರಾಮ ಧೂಥಂ ಮಹಾಕಾಯ ವೀರಮ್
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಬಾ ಬಾ ಬಾ ಭಜರಂಗಿ
...... ಶ್ರೀ ಆಂಜನೆಯಮ್......
No comments: