» »Unlabelled » Inky Pinky (Kool )

By: Ganesh Posted date: 15:29 Comments: 0
ಕೂಲ್ ಕೂಲ್ ಕೂಲ್ ಕೂಲ್

ಇಮ್ ಕೂಲ್ ಕೂಲ್ ಕೂಲ್
ಇಂಕೀ ಪಿಂಕೀ ಪಾಂಕೀ ಲವ್ಲ್ಲಿ ಬಿದ್ರೆ ಡುಮ್ಕೀ,
ಹೇಳಿ ಕೇಳಿ ನಾನು ಹುಶಾರ್ ಹಳ್ಳಕ್ಕೆ ಬೀಳಲ್ಲ,


ಇಮ್ ಕೂಲ್ ಕೂಲ್ ಕೂಲ್

ಒಂದೇ ಹುಡ್ಗಿ ಒಂದೇ ಲವ್ ಅನ್ನೋದೆಲ್ಲ ತುಂಬಾ ಡವ್,
ಪ್ರೀತಿಗಾಗಿ ಪ್ರಾಣ ನೀಡೋ ಪಾರ್ಟೀ ನಾನಲ್ಲ...


ಇಮ್ ಕೂಲ್ ಕೂಲ್ ಕೂಲ್

ಹುಡ್ಗೀರ್ ಬಿದ್ರೆ ನಮ್ಗೆ ಟಾಕ್ಸು,
ವೇಸ್ಟ್ ನಮ್ಮ ಅಪ್ಪನ್ ಕಾಸು...
ಲೈನ್ ಕೊಟ್ರೆ ವೆರೀ ಫೈನ್, ಇಲ್ಲಾಂದ್ರೆ ಓಕೇ ಮ್ಯಾನ್,
ಕತ್ತೆ ಬಾಲ ಕುದ್ರೆ ಜುಟ್ಟು ಕೇರೇ ಮಾಡಲ್ಲ..

ಇಮ್ ಕೂಲ್ ಕೂಲ್ ಕೂಲ್...!!

ಕೂರೋದು ಲಾಸ್ಟ್ ಬೆಂಚ್,
ಡೈಲಾಗ್ ಫುಲ್ಲ್ ಪಂಚ್,
ಲೆಕ್ಚರ್ಸ್ ಶೇಕು ನನ್ನ ಕಂಡರೆ..
ಮಿಸ್ಸಿಲ್ಲ ರಾಕೆಟ್,
ಮುಟ್ಟುತ್ತೆ ಟಾರ್ಗೆಟ್,
ಮುರಿಯೋರೆ ಇಲ್ಲ ನನ್ನ ಡಾರ್ಟಲಿ..
ಸಿನಿಮಾ ಸ್ಟಾರ್ಸ್ , ಕ್ರಿಕೆಟರ್ಸ್, ಏನೇ ಕೇಳಿ ಹೇಳ್ತಿವಿ.
ಸಾರೀ ಬಾಸ್, ಸಿಲಬಸ್ ಅಪ್ಪಿ ತಪ್ಪಿ ಕೇಳ್ಬೇಡಿ..
ಓದೊದಿಲ್ಲ ಕ್ಲಾಸ್ಸು ಬುಕ್ಕು, 
ತಗ್ಗೋದಿಲ್ಲ ಫೇಸ್ ಬುಕ್ಕು,
ಚಿಕನ್ ಗುನ್ಯ ಬಂದ್ರುನೂ ಕಾಲೇಜ್ಗೆ ಹೋಗೋದು ತಪ್ಪಲ್ಲ,
ಕಾಲೇಜ್'ಗೆ ಹೋದ್ರೂ ಕೂಡ ನಾನು ಕ್ಲಾಸ್ಸಿಗೆ ಹೋಗಲ್ಲ...

ಇಮ್ ಕೂಲ್ ಕೂಲ್ ಕೂಲ್

ಕ್ಯಾಂಟೀನ್ಲ್ಲಿ ಎಲ್ಲ ಕನ್ ಕನ್ ಭಾಷೆ,
ಲವ್ ಸ್ಟೋರೀಗಳಿಗೆ ಶಂಕು ಸ್ತಾಪನೆ..
ಮಕ್ಲು ನಾವಿಲ್ಲಿ,
ಪಾಟನೆ ಲಾಲಿ,
ಗುರು ದೇವ ನಮಗೆ ತಾಯಿ ಹಾಗೆನೆ..
ಆಕ್ಸಿಜನ್, ಹೈಡ್ರೊಜನ್, ತುಂಬಾ ಕನ್ಫ್ಯೂಷನ್,
ಚೇಂಜ್ ಆದ್ರೂ ಜೆನರೇಶನ್, 
ಬದ್ಲಾಗ್ಲಿಲ್ಲ ಎಜುಕೇಶನ್,
ಒಂಟಿ ಕ್ಲಾಸ್ಸು ಮ್ಯಾಟ್ನೀ ಫಿಕ್ಸು, 
ಸ್ಪೆಶಲ್ ಕ್ಲಾಸ್ಸು ಇದ್ರು ವೇಸ್ಟು..
ಕ್ವೆಸ್ಚನ್ ಪೇಪರ್ ಲೀಕಾದ್ರೂ,
ಪಾಸ್ ಆಗೋದು ಡೌಟೆನೇ,
ಅಪ್ಪಿ ತಪ್ಪಿ ಪಾಸ್ ಆದ್ರೂ ತಪ್ಪು ನಂದಲ್ಲಾ..

ಇಮ್ ಕೂಲ್ ಕೂಲ್ ಕೂಲ್

ಇಂಕೀ ಪಿಂಕೀ ಪೊಂಕೆಯ್ ಲವ್ಲ್ಲಿ ಬಿದ್ರ್ ಡುಮ್ಕೀ,
ಹೇಳಿ ಕೇಳಿ ನಾನು ಹುಶಾರ್ ಹಳ್ಳಕ್ಕೆ ಬೇಳಲ್ಲ,


ಇಮ್ ಕೂಲ್ ಕೂಲ್ ಕೂಲ್

ಒಂದೇ ಹುಡ್ಗಿ ಒಂದೇ ಲವ್ ಅನ್ನೋದೆಲ್ಲ ತುಂಬಾ ಡವ್,
ಪ್ರೀತಿಗಾಗಿ ಪ್ರಾಣ ನೀಡೋ ಪಾರ್ಟೀ ನಾನಲ್ಲ...

ಇಮ್ ಕೂಲ್ ಕೂಲ್ ಕೂಲ್

ಹುಡ್ಗೀರ್ ಬಿದ್ರೆ ನಮ್ಗೆ ಟಾಕ್ಸು,
ವೇಸ್ಟ್ ನಮ್ಮ ಅಪ್ಪನ್ ಕಾಸು...
ಲೈನ್ ಕೊಟ್ರೆ ವೆರೀ ಫೈನ್, ಇಲ್ಲಾಂದ್ರೆ ಓಕೇ ಮ್ಯಾನ್,
ಕತ್ತೆ ಬಾಲ ಕುದ್ರೆ ಜುಟ್ಟು ಕೇರೇ ಮಾಡಲ್ಲ.
TAGS
«
Next
Newer Post
»
Previous
Older Post

No comments:

Leave a Reply

Popular

Comments