» »Unlabelled » Anku donku daari-Aptamitra

By: Ganesh Posted date: 10:04 Comments: 1
ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಓ.................ಓ ಓ ಓ ಆ............ಅ ಅ ಅ
ಓ.................ಓ ಓ ಓ ಆ.....ಆ..ಆ....

ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy

ಆಟಕುಂಟು ಲೆಕ್ಕಕಿಲ್ಲ ಅನ್ನೋ ಬಾಳು ಬಾಳೆ ಅಲ್ಲ ನಾಣ್ಣುಡಿ ಚಂದನ
ಬೆಂಕಿಯಲ್ಲಿ ಸರಸ ಬೇಡ, ಸ್ನೇಹದಲ್ಲಿ ವಿರಸ ಬೇಡ ಜಾನ್ನುಡಿ ಚಂದನ
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು ಗಾದೆ ಮಾತೆ ಸೊಗಸುಓ.................ಓ ಓ ಓ ಆ............ಅ ಅ ಅ
ಓ.................ಓ ಓ ಓ ಆ.....ಆ..ಆ....

ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be 
happy

ನಿ ಸ ಸಾ ಸ ಸ ಸ ನಿ ರಿ ರೀ ರಿ ರಿ ರಿ ಸಾ ನಿ ನಿ ಪ ಪ ಮ ಮ ಪ ಗ ಗ ಮ ದಾ ದ ದ ನಿ ದ ಪಾ ಮ ಗ ಗ..
ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ ಕೂಸೇ ಗಾದೆಯು ಚಂದನ
ಉಂಡು ಹೋದ ಕೊಂಡು ಹೋದ ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ
ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ
ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ ಗಾದೆ ಮಾತೆ ಸೊಗಸುಓ.................ಓ ಓ ಓ ಆ............ಅ ಅ ಅ
ಓ.................ಓ ಓ ಓ ಆ.....ಆ..ಆ....

ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be 
happy
ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....
TAGS
«
Next
Newer Post
»
Previous
Older Post

1 comments:

Popular

Comments