ಹೇ ಪಾರೋ....ಹೇ ಹೇಳೆ ಪಾರೋ
ಹೇ ಹೇ ಪಾರೋ ಹೇ ಹೇ ಪಾರೋ
ಅರೆ ಹೆಹೆ ಹೇ ಪಾರೋ ಹೇ ಹೇಳೆ ಪಾರೋ
ಒಂದು ಸಲ ಏನಾಗಲ್ಲ
ಐ ಲವ್ ಯು ಅಂತ ಒಮ್ಮೆ ಹೇಳೆ
ಸುಮ್ಮನೆ ಹೇಳು ಬಾರೆ
ಸುಮ್ಮನೆ ಹೇಳು ಬಾರೆ
ಲೆಟ್ರು ಕೊಡಲ್ಲ ಫೋನು ಮಾಡಲ್ಲ ಎಲ್ಲೆಂದ್ರೆ ಅಲ್ಲಿ ಅಡ್ಡ ಹಾಕಲ್ಲ
ಐಸು ಇಡಲ್ಲ ನೈಸು ಮಾಡಲ್ಲ ಹಿಂದಿಂದೆ ಬೀಳೋ ಪೋಲಿ ನಾನಲ್ಲ
ಸಿಗದೇ ಹೋದರೆ ನೀನು ನನಗೆ ಅಲೆಯಲಾರೆ ಹುಚ್ಚನ ಹಾಗೆ
ಯಾಕೆ ಬೇಜಾರು ನಿಂತ್ಕೊಳೆ ಪಾರೋ ಕೂತ್ಕೊಳೆ ಪಾರೋ
ಹೇ ಹೇ ಪಾರೋ ಹೇ ಹೇ ಪಾರೋ
ಹೇ ಹೇ ಪಾರೋ ಹೇ ಹೇಳೆ ಪಾರೋ
ಲೇಟಾಗ್ ಬರಲ್ಲ ಸಾರಿ ಕೇಳಲ್ಲ ಸಿನಿಮಾಗೆ ಬಂದ್ರೆ ಟಚ್ಚೆ ಮಾಡಲ್ಲ
ಹೊತ್ಕೊಂಡ್ ಹೋಗಲ್ಲ ಆಸಿಡ್ ಹಾಕಲ್ಲ ರೌಡಿಸಂ ಅಂತು ನಂಗೆ ಗೊತ್ತಿಲ್ಲ
ಭೂಮಿಯಲ್ಲೆ ಹುಡುಕಿದರೂನು ಸಿಗುವುದಿಲ್ಲ ಇಂಥ ಮಜ್ನು
ಯೋಚನೆನಾ ಪಾರು ನನಗೆ ಇನ್ಯಾರು.....ಒಪ್ಕೊಳೆ ಪಾರು

No comments: