» »Unlabelled » Kathlalli Karadige - Paramaathma

By: Ganesh Posted date: 15:21 Comments: 0
ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. ಆಆ ಆಆ
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ ಯಾವತ್ತೂ ಇರಬಾರ್ದು ರೀ.. ಆಆ ಆಆ

ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೊರಂಟಿ,
ಹಳೆ ಗೆಳತಿ ಕೆಮ್ಮಿದರೆ ಪ್ರಳಯಾನೇ ಗ್ಯಾರೆಂಟೀ,
ಒಬ್ಳನ್ನೇ ಲವ್ ಮಾಡಿ ಚೆನ್ನಾಗಿರಿ,
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..!!!

ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. ಆಆ ಆಆ
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ ಯಾವತ್ತೂ ಇರಬಾರ್ದು ರೀ.. ಆಆ

ಹುಡುಗೀರ ಮನಸಲ್ಲಿ ಏನೇನಿದೆ?
ತಿಳ್ಕೊಳ್ಳೋ ತಾಕತ್ತು ನಮ್ಗೆಲ್ಲೆದಿ?
ಪ್ರೊಬ್ಲೇಮೇ ಇರದ ‘ಫೀಮೇಲೆ’ ಇಲ್ಲಾ..! ದಿಂತಕಿತ ಟಕ ತಾಕಿತ ದಿನ ತಾಕಿತ ದಿಮಿ ತಾಕಿತ
ಸಿಕ್ಸ್ರ್ರು ಹೊಡೆಯೋದು ಬ್ಯಾಟ್ ಇಲ್ಲದೇ,
ಪ್ರೀತ್ಸೋಕೆ ಆಗಲ್ಲ ಡೌಟ್ ಇಲ್ಲದೇ..!!
ಅನುಮಾನ ಇರದ ಅನುರಾಗ ಇಲ್ಲಾ..! ದಿಂತಕಿತ ತರ್‌ಗಿದತಿಕಿಟ ತರ್‌ಗಿದತಿಕಿಟ ತರ್‌ಗಿದತಿಕಿಟ
ಮಾಡ್ರನ್ನು ಪ್ರೇಮಕ್ಕೆ ಮೈಲೆಜು ಕಮ್ಮಿ,
ಸೆಲ್ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ,
ಲವ್ವಲ್ಲಿ ಕಣ್ಣೀರು ಕಂಪಲ್ಸರೀ,
ಯಾವ್ದುಕ್ಕೂ ಕರ್ಚೀಫು ಇಟ್ಕೊಂಡಿರಿ..

ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. ಆಆ ಆಆ
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ ಯಾವತ್ತೂ ಇರಬಾರ್ದು ರೀ.. ಆಆ 

ಯಾರಾನಾ ಕೈ ಕೊಟ್ರೆ ಪಾರ್ಟೀ ಕೊಡಿ,
ನೆನೆಪೆಲ್ಲ ಸೋಪ್ ಹಾಕಿ ತೋಳ್ಕೊಂಡ್ಬಿಡಿ,
ಕಣ್ಣಲ್ಲಿ ಸೋಪು ಹೋಗ್ಬಾರ್‌ದು ಕಣ್ರೀ,,..! ದಿಂತಕಿತ ಟಕ ತಾಕಿತ ದಿನ ತಾಕಿತ ಡಿಮಿ ತಾಕಿತ
ಟೈಮ್ ಇದ್ರೆ ಒಂಚೂರು ದುಕ್ಕ ಪಡಿ,
ಮೆಸ್ಸೆಜು ಬರಬಹುದು ಕಾಯ್ತಾ ಇರಿ,
ಹೃದಯಕ್ಕೆ ಗ್ಯಾಪು ಕೊಡಬಾರ್ದು ಕಣ್ರೀ..! ದಿಂತಕಿತ ತರ್‌ಗಿದತಿಕಿಟ ತರ್‌ಗಿದತಿಕಿಟ ತರ್‌ಗಿದತಿಕಿಟ
ಬೆನ್ನಲ್ಲಿ ಹುಣ್ನಂತೆ ಆ ಫರ್ಸ್ಟ್ ಲವ್ವು,
ಯಾಮಾರಿ ಅಂಗಾತಾ ಮಲ್ಕೊಂಡ್ರೆ ನೋವು,
ಎಲ್ಲಾನೂ ಮರೆಯೋಕೆ ಹೋಗ್ಬಾರ್‌ದು ರೀ,
ಕೆರೆಯೋಕೆ ಹುಣ್ಣ್ಒಂದು ಇರಬೇಕು ರೀ..

ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. ಆಆ
ಬಾಕಿ ಸಮಾಚಾರು ಬ್ರೇಕ್ ಕೆ ಬಾದ್ ಅಂತೀನಿ ನನ್ನನ್ನು ನಂಬ್ಕೊಂಡಿರಿ..

TAGS
«
Next
Newer Post
»
Previous
Older Post

No comments:

Leave a Reply

Popular

Comments