M: ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ||2||
F: ಅಯ್ಯೋ ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು
F: ಸೈಕಲ್ ಸವಾರ ಪ್ರೀತಿ ಫಕೀರ
ಹೃದಯದ ಜೋಳಿಗೆ ಹಿಡಿದನು
ಮನೆಯ ಹಜ್ಹಾರ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
M: ಮನೆ ಕಡೆ ಯಾತಕೋ ಹೋದೆರೀ..
ಹೃದಯವನೆಸೆದಳು ಚೋಕರೀ ..
ಜನುಮಕು ಕಾಯುವೆನು ನನ್ನಾಣೆರೀ ..
ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
M: ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದಿನ
F: ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೆನು ನನ್ನಾಣೆರೀ ..
M: ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
F: ಅಯ್ಯೋ ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು ...!!
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ||2||
F: ಅಯ್ಯೋ ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು
F: ಸೈಕಲ್ ಸವಾರ ಪ್ರೀತಿ ಫಕೀರ
ಹೃದಯದ ಜೋಳಿಗೆ ಹಿಡಿದನು
ಮನೆಯ ಹಜ್ಹಾರ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
M: ಮನೆ ಕಡೆ ಯಾತಕೋ ಹೋದೆರೀ..
ಹೃದಯವನೆಸೆದಳು ಚೋಕರೀ ..
ಜನುಮಕು ಕಾಯುವೆನು ನನ್ನಾಣೆರೀ ..
ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
M: ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದಿನ
F: ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೆನು ನನ್ನಾಣೆರೀ ..
M: ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
F: ಅಯ್ಯೋ ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು ...!!
No comments:
Post a Comment