Pages

05 February 2014

krishna nee begane baaro-Pyaris Pranaya

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
 ರಾಧೆಯ ಕೂಗುನೀ ಕೇಳಲಿಲ್ಲವೇನು -2
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
 ರಾಧೆಯ ಕೂಗುನೀ ಕೇಳಲಿಲ್ಲವೇನು -2
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ .....
ಆತ್ಮವು ನೀನೆಜೀವವು ನೀನೆನನ್ನೆದೆ ಹಾಡೇ ನೀನೆಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆಪ್ರತಿ ಕ್ಷಣ ಕಾದೆಏನನು ಮಾಡಲಿ ನಾನುಯಾರಿಗೆ ಹೇಳಲಿ ಇನ್ನು
ಗೋಪಾಲ ಗೋಪಿ ಕೃಷ್ಣಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲನೀ ಬರದೆ ಬಾಳಿಲ್ಲ
ಮಾಧವ ಮುಕುಂದನೆ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ.....

ಜನನವು ನೀನೆಮರಣವು ನೀನೆನನ್ನೆದೆ ಧ್ಯಾನವು ನೀನೆಧ್ಯಾನದ ಪ್ರಣತಿಯು ನಾನೇ
ಬೆಳಗುವೆ ದೀಪತೋರಿಸೋ ರೂಪಎಂದಿಗೆ ಬರುವೆಯೋ ನೀನುಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
 ರಾಧೆಯ ಕೂಗುನೀ ಕೇಳಲಿಲ್ಲವೇನು -
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ...

ನಿರಿರಿನಿರಿರಿರಿನಿನಿರಿನಿ
ನಿಸರಿಮಗರಿಸನಿಸರಿಮಪಮಗರಿಸರಿಮಪನಿಮಪಮಗನಿಮರಿಸನಿಸನಿಪ
ನಿಸನಿಸರಿರಿಮಸರಿಸರಿಮಪಮಪರಿಮರಿಮಪನಿಪನಿಮಪಮಪರಿಸರಿ
ರೀನಿರೀಸನಿಸರೀಸನಿಸರೀಸನಿಸ
ರೀಸನಿಸರೀಸನಿಸರೀಸನಿರೀನಿ

4 comments:

  1. Hi.. Can I get the details about music director and lyricist of this song?

    ReplyDelete
  2. Singer - Sheets Ghoshal
    Lyrics - Nagathihalli Chandrashekhar
    Music - Prayog

    ReplyDelete